ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 14:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆಮೇಲೆ ಈಜಿಪ್ಟಿನ ರಾಜನಿಗೆ ಇಸ್ರಾಯೇಲ್ಯರು ಓಡಿಹೋದ್ರು ಅನ್ನೋ ಸುದ್ದಿ ಸಿಕ್ತು. ಆಗ ಫರೋಹ ಮತ್ತು ಅವನ ಸೇವಕರು ತಮ್ಮ ಮನಸ್ಸು ಬದಲಾಯಿಸ್ಕೊಂಡು+ “ನಾವು ಎಂಥ ಕೆಲಸ ಮಾಡಿಬಿಟ್ವಿ! ನಮಗೆ ಗುಲಾಮರಾಗಿದ್ದ ಇಸ್ರಾಯೇಲ್ಯರನ್ನ ಯಾಕಾದ್ರೂ ಹೋಗೋಕೆ ಬಿಟ್ವೋ?” ಅಂದ್ರು.

  • ವಿಮೋಚನಕಾಂಡ 14:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಫರೋಹನ ಎಲ್ಲ ರಥಗಳು, ಕುದುರೆ ಸವಾರರು, ಅವನ ಸೈನಿಕರು ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಬಂದ್ರು.+ ಇಸ್ರಾಯೇಲ್ಯರು ಸಮುದ್ರದ ಹತ್ರ, ಪೀಹಹೀರೋತಿನ ಸಮೀಪ, ಬಾಳ್ಚೆಫೋನಿನ ಮುಂದೆ ಡೇರೆ ಹಾಕೊಂಡಿದ್ರು. ಅವರ ಹಿಂದೆ ಈಜಿಪ್ಟಿನವರು ಬರ್ತಾ ಇದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ