-
ವಿಮೋಚನಕಾಂಡ 2:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಮಿದ್ಯಾನಿನ ಪುರೋಹಿತನಿಗೆ+ ಏಳು ಹೆಣ್ಣುಮಕ್ಕಳು ಇದ್ರು. ಅವರು ತಮ್ಮ ತಂದೆಯ ಆಡು-ಕುರಿಗಳಿಗೆ ನೀರು ಕುಡಿಸೋಕೆ ಆ ಬಾವಿ ಹತ್ರ ಬಂದ್ರು. ಅವರು ನೀರು ಸೇದಿ ತೊಟ್ಟಿಗಳನ್ನ ತುಂಬಿಸಬೇಕಂತ ಇದ್ರು.
-