ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 15:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯೆಹೋವ ಶೂರಸೈನಿಕ.+ ಯೆಹೋವ ಅನ್ನೋದೇ ಆತನ ಹೆಸರು.+

  • ಕೀರ್ತನೆ 96:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ,+

      ಉಡುಗೊರೆಗಳನ್ನ ತಗೊಂಡು ಆತನ ಅಂಗಳಕ್ಕೆ ಬನ್ನಿ.

  • ಕೀರ್ತನೆ 135:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯೆಹೋವ, ನಿನ್ನ ಹೆಸ್ರು ಸದಾಕಾಲಕ್ಕೂ ಇರುತ್ತೆ,

      ಯೆಹೋವ, ನಿನ್ನ ಕೀರ್ತಿ ಯುಗಯುಗಾಂತರಕ್ಕೂ ಇರುತ್ತೆ.+

  • ಹೋಶೇಯ 12:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಯೆಹೋವ ಸೈನ್ಯಗಳ ದೇವರು,+

      ಆತನ ಹೆಸ್ರು ಯೆಹೋವ ಅಂತ ಜನರೆಲ್ಲ ನೆನಪಲ್ಲಿಡಬೇಕು.+

  • ಯೋಹಾನ 17:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ.+ ಯಾಕಂದ್ರೆ ನೀನು ನನ್ನನ್ನ ಪ್ರೀತಿಸಿದ ಹಾಗೆ ಇವ್ರೂ ಒಬ್ಬರನ್ನೊಬ್ರು ಪ್ರೀತಿಸಬೇಕು ಮತ್ತು ನಾನು ಇವ್ರ ಜೊತೆ ಆಪ್ತನಾಗಿ ಇರಬೇಕು.”+

  • ರೋಮನ್ನರಿಗೆ 10:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯಾಕಂದ್ರೆ “ಯೆಹೋವನ* ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ