ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 6:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕಾಣಿಸ್ಕೊಂಡು ನಾನೇ ಸರ್ವಶಕ್ತ ದೇವರು ಅಂತ+ ಅವರಿಗೆ ತಿಳಿಸ್ತಿದ್ದೆ. ಆದ್ರೆ ಯೆಹೋವ ಅನ್ನೋ ನನ್ನ ಹೆಸರಿನ+ ವಿಷ್ಯದಲ್ಲಿ ಅವರಿಗೆ ಪೂರ್ತಿ ತಿಳಿಸಲಿಲ್ಲ.+

  • ವಿಮೋಚನಕಾಂಡ 6:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನಿಮ್ಮನ್ನ ನನ್ನ ಜನ್ರಾಗಿ ಮಾಡ್ಕೊಳ್ತೀನಿ. ನಾನು ನಿಮ್ಮ ದೇವರಾಗಿ ಇರ್ತಿನಿ.+ ಈಜಿಪ್ಟ್‌ ಜನ್ರ ಕೈಯಿಂದ ಬಿಡಿಸಿ ನಿಮ್ಮನ್ನ ಕರ್ಕೊಂಡು ಬರ್ತಿರೋ ನಾನೇ ನಿಮ್ಮ ದೇವರಾದ ಯೆಹೋವ ಅಂತ ಆಗ ನಿಮಗೆ ಖಂಡಿತ ಗೊತ್ತಾಗುತ್ತೆ.

  • ರೋಮನ್ನರಿಗೆ 9:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಫರೋಹನ ಬಗ್ಗೆ ವಚನ ಏನು ಹೇಳುತ್ತೆ ಅಂದ್ರೆ “ನನ್ನ ಶಕ್ತಿಯನ್ನ ನಿನಗೆ ತೋರಿಸಬೇಕು ಮತ್ತು ನನ್ನ ಹೆಸ್ರನ್ನ ಇಡೀ ಭೂಮಿಗೆ ಗೊತ್ತಾಗೋ ತರ ಮಾಡಬೇಕು ಅಂತಾನೇ ನಾನು ನಿನ್ನನ್ನ ಇನ್ನೂ ಜೀವಂತವಾಗಿ ಉಳಿಸಿದ್ದೀನಿ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ