-
ಆದಿಕಾಂಡ 17:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ನಾನು ನಿನ್ನ ಜೊತೆ, ನಿನ್ನ ಸಂತಾನದ ಜೊತೆ ಮತ್ತು ಅವರಾದ ಮೇಲೆ ಬರೋ ಪೀಳಿಗೆಗಳ ಜೊತೆ ಮಾಡ್ಕೊಂಡ ಒಪ್ಪಂದ ಉಳಿಸ್ಕೊಳ್ತಿನಿ.+ ಈ ಒಪ್ಪಂದ ಶಾಶ್ವತವಾಗಿ ಇರುತ್ತೆ. ಈ ಒಪ್ಪಂದದ ಪ್ರಕಾರ ನಾನು ನಿನಗೆ, ನಿನ್ನ ಸಂತತಿಯವರಿಗೆ ದೇವರಾಗಿ ಇರ್ತಿನಿ.
-