ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 5:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಅದಕ್ಕವನು “ಯಾರು ಯೆಹೋವ?+ ಅವನ ಮಾತು ಕೇಳಿ ನಾನ್ಯಾಕೆ ಇಸ್ರಾಯೇಲ್ಯರನ್ನ ಬಿಡ್ಲಿ?+ ಯೆಹೋವ ಯಾರೋ ನಂಗೊತ್ತಿಲ್ಲ. ಇಸ್ರಾಯೇಲ್ಯರನ್ನ ಹೋಗೋಕೆ ನಾನಂತೂ ಬಿಡಲ್ಲ”+ ಅಂದ.

  • ವಿಮೋಚನಕಾಂಡ 14:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಹೀಗೆ ಈಜಿಪ್ಟಿನ ರಾಜ ಫರೋಹನ ಹೃದಯ ಕಲ್ಲಿನ ತರ ಆಗೋಕೆ ಯೆಹೋವ ಬಿಟ್ಟನು. ಧೈರ್ಯದಿಂದ ಹೋಗ್ತಿದ್ದ ಇಸ್ರಾಯೇಲ್ಯರನ್ನ+ ಫರೋಹ ಅಟ್ಟಿಸ್ಕೊಂಡು ಹೋದ.

  • ರೋಮನ್ನರಿಗೆ 9:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಫರೋಹನ ಬಗ್ಗೆ ವಚನ ಏನು ಹೇಳುತ್ತೆ ಅಂದ್ರೆ “ನನ್ನ ಶಕ್ತಿಯನ್ನ ನಿನಗೆ ತೋರಿಸಬೇಕು ಮತ್ತು ನನ್ನ ಹೆಸ್ರನ್ನ ಇಡೀ ಭೂಮಿಗೆ ಗೊತ್ತಾಗೋ ತರ ಮಾಡಬೇಕು ಅಂತಾನೇ ನಾನು ನಿನ್ನನ್ನ ಇನ್ನೂ ಜೀವಂತವಾಗಿ ಉಳಿಸಿದ್ದೀನಿ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ