ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 7:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಆದ್ರೆ ಫರೋಹನ ಹೃದಯ ಕಲ್ಲಾಗೋಕೆ ಬಿಡ್ತೀನಿ.+ ನಾನು ಈಜಿಪ್ಟ್‌ ದೇಶದಲ್ಲಿ ತುಂಬ ಅದ್ಭುತ ಮಾಡ್ತೀನಿ.+

  • ವಿಮೋಚನಕಾಂಡ 12:33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಈಜಿಪ್ಟಿನವರು ಇಸ್ರಾಯೇಲ್ಯರಿಗೆ “ನೀವು ಹೋಗದಿದ್ರೆ ನಾವೆಲ್ಲ ಸತ್ತುಹೋಗ್ತೀವಿ!”+ ಅಂತ ಹೇಳಿ ಈಜಿಪ್ಟನ್ನ ಬೇಗ ಬಿಟ್ಟುಹೋಗಿ ಅಂತ ಒತ್ತಾಯ ಮಾಡಿದ್ರು.+

  • ಧರ್ಮೋಪದೇಶಕಾಂಡ 6:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಯೆಹೋವ ನಮ್ಮ ಕಣ್ಮುಂದೆನೇ ಈಜಿಪ್ಟಲ್ಲಿ ದೊಡ್ಡದೊಡ್ಡ ಸೂಚಕ ಕೆಲಸಗಳನ್ನ, ಅದ್ಭುತಗಳನ್ನ ಮಾಡ್ತಾ ಇದ್ದನು.+ ಹೀಗೆ ಇಡೀ ಈಜಿಪ್ಟಿಗೆ ಫರೋಹನಿಗೆ ಅವನ ಮನೆಯವರಿಗೆ ಶಿಕ್ಷೆ ಕೊಟ್ಟನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ