ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 8:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ಆರೋನನನ್ನ ಅವನ ಮಕ್ಕಳನ್ನ ನೀನು ಕರ್ಕೊಂಡು ಬಾ.+ ಅವರಿಗಾಗಿ ತಯಾರಿಸಿದ ಬಟ್ಟೆಗಳನ್ನ,+ ಅಭಿಷೇಕ ತೈಲವನ್ನ,+ ಪಾಪಪರಿಹಾರಕ ಬಲಿಗಾಗಿ ಹೋರಿಯನ್ನ ತಗೊಂಡು ಬಾ. ಅಷ್ಟೇ ಅಲ್ಲ ಎರಡು ಟಗರುಗಳನ್ನ, ಹುಳಿ ಇಲ್ಲದ ರೊಟ್ಟಿಗಳಿರೋ+ ಬುಟ್ಟಿಯನ್ನ ಕೂಡ ತಗೊ.

  • ಧರ್ಮೋಪದೇಶಕಾಂಡ 17:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ದೋಷ, ಕುಂದುಕೊರತೆ ಇರೋ ಹೋರಿ ಅಥವಾ ಕುರಿಯನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಬಾರದು. ಯಾಕಂದ್ರೆ ಅದು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ