20 “ಆರೋನನನ್ನ ಮಹಾ ಪುರೋಹಿತನಾಗಿ ಅಭಿಷೇಕಿಸೋ+ ದಿನ ಅವನು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು+ ನುಣ್ಣಗಿನ ಹಿಟ್ಟನ್ನ ಯೆಹೋವನಿಗೆ ಅರ್ಪಿಸೋಕೆ ತರಬೇಕು. ಅದ್ರಲ್ಲಿ ಅರ್ಧ ಭಾಗನ ಬೆಳಿಗ್ಗೆ, ಇನ್ನು ಅರ್ಧ ಭಾಗನ ಸಂಜೆ ಅರ್ಪಿಸಬೇಕು. ಮುಂದೆ ಆರೋನನ ಮಕ್ಕಳಲ್ಲಿ ಮಹಾ ಪುರೋಹಿತ ತನ್ನನ್ನ ಅಭಿಷೇಕಿಸೋ ದಿನ ಇದೇ ತರ ಅರ್ಪಣೆಯನ್ನ ಕೊಡಬೇಕು.+