ಯಾಜಕಕಾಂಡ 8:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಯೆಹೋವನ ಮುಂದೆ ಬುಟ್ಟಿಯಲ್ಲಿ ಇಟ್ಟಿದ್ದ ಹುಳಿ ಇಲ್ಲದ ರೊಟ್ಟಿಗಳಲ್ಲಿ ಬಳೆ ಆಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ,+ ಎಣ್ಣೆ ಬೆರೆಸಿ ಮಾಡಿದ ಒಂದು ಬಳೆ ಆಕಾರದ ರೊಟ್ಟಿಯನ್ನ,+ ಒಂದು ತೆಳುವಾದ ರೊಟ್ಟಿಯನ್ನ ತಗೊಂಡು ಅವುಗಳನ್ನ ಟಗರಿನ ಕೊಬ್ಬಿನ ಮೇಲೆ ಬಲಗಾಲಿನ ಮೇಲೆ ಇಟ್ಟ.
26 ಯೆಹೋವನ ಮುಂದೆ ಬುಟ್ಟಿಯಲ್ಲಿ ಇಟ್ಟಿದ್ದ ಹುಳಿ ಇಲ್ಲದ ರೊಟ್ಟಿಗಳಲ್ಲಿ ಬಳೆ ಆಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ,+ ಎಣ್ಣೆ ಬೆರೆಸಿ ಮಾಡಿದ ಒಂದು ಬಳೆ ಆಕಾರದ ರೊಟ್ಟಿಯನ್ನ,+ ಒಂದು ತೆಳುವಾದ ರೊಟ್ಟಿಯನ್ನ ತಗೊಂಡು ಅವುಗಳನ್ನ ಟಗರಿನ ಕೊಬ್ಬಿನ ಮೇಲೆ ಬಲಗಾಲಿನ ಮೇಲೆ ಇಟ್ಟ.