ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 28:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಆ ನಿಪುಣ ಕೆಲಸಗಾರರು ಮಾಡಬೇಕಾದ ಬಟ್ಟೆಗಳು ಯಾವುದಂದ್ರೆ ಒಂದು ಎದೆಪದಕ,+ ಒಂದು ಏಫೋದ್‌,+ ತೋಳಿಲ್ಲದ ಒಂದು ಅಂಗಿ,+ ಚೌಕಗಳಿರೋ ಒಂದು ಉದ್ದ ಅಂಗಿ, ಒಂದು ವಿಶೇಷ ಪೇಟ,+ ಒಂದು ನಡುಪಟ್ಟಿ.+ ನಿನ್ನ ಅಣ್ಣ ಆರೋನ, ಅವನ ಮಕ್ಕಳು ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಅವರಿಗಾಗಿ ಈ ಪವಿತ್ರ ಬಟ್ಟೆಗಳನ್ನ ತಯಾರಿಸಬೇಕು.

  • ಯಾಜಕಕಾಂಡ 8:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಮೋಶೆ ಆರೋನನಿಗೆ ಉದ್ದ ಅಂಗಿ+ ಹಾಕಿ ಸೊಂಟಪಟ್ಟಿ+ ಸುತ್ತಿದ. ಆಮೇಲೆ ತೋಳಿಲ್ಲದ ಅಂಗಿ+ ಹಾಕಿಸಿ ಅದ್ರ ಮೇಲೆ ಏಫೋದನ್ನ+ ಹಾಕಿ ಏಫೋದಿನ ನೇಯ್ದ ಪಟ್ಟಿಯನ್ನ*+ ಭದ್ರವಾಗಿ ಕಟ್ಟಿದ.

  • ಯಾಜಕಕಾಂಡ 16:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಅವನು ಅತಿ ಪವಿತ್ರ ಸ್ಥಳದ ಒಳಗೆ ಬರೋ ಮುಂಚೆ ಸ್ನಾನ ಮಾಡಿ+ ನಾರಿನ ಪವಿತ್ರವಾದ ಉದ್ದ ಅಂಗಿಯನ್ನ,+ ಗುಪ್ತಾಂಗಗಳು ಕಾಣಿಸದ ಹಾಗೆ ನಾರಿನ ಚಡ್ಡಿ*+ ಹಾಕೊಳ್ಳಬೇಕು. ನಾರಿನ ಸೊಂಟಪಟ್ಟಿಯನ್ನ ಸುತ್ಕೊಂಡು,+ ನಾರಿನ ವಿಶೇಷ ಪೇಟವನ್ನ+ ತಲೆಗೆ ಸುತ್ಕೊಳ್ಳಬೇಕು. ಅವು ಪವಿತ್ರ ಬಟ್ಟೆಗಳು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ