ವಿಮೋಚನಕಾಂಡ 28:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ನೀನು ಶುದ್ಧ ಚಿನ್ನದಿಂದ ಪಳಪಳ ಹೊಳೆಯೋ ಫಲಕ ಮಾಡಬೇಕು. ಮುದ್ರೆಯನ್ನ ಕೆತ್ತೋ ತರ ಅದ್ರ ಮೇಲೆ ‘ಯೆಹೋವ ಪವಿತ್ರನು’*+ ಅಂತ ಕೆತ್ತಬೇಕು. ವಿಮೋಚನಕಾಂಡ 39:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಕೊನೆಗೆ ಶುದ್ಧ ಚಿನ್ನದಿಂದ ಪಳಪಳ ಅಂತ ಹೊಳೆಯೋ ಫಲಕ ಮಾಡಿದ್ರು. ಇದು ಪವಿತ್ರ ಚಿಹ್ನೆ ಆಗಿತ್ತು.* ಆ ಫಲಕದ ಮೇಲೆ ಮುದ್ರೆ ಕೆತ್ತೋ ತರ “ಯೆಹೋವ ಪವಿತ್ರನು”* ಅಂತ ಕೆತ್ತಿದ್ರು.+ ಯಾಜಕಕಾಂಡ 8:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅವನ ತಲೆ ಮೇಲೆ ವಿಶೇಷ ಪೇಟ+ ಇಟ್ಟು ಅದ್ರ ಮುಂದೆ ಪಳಪಳ ಹೊಳೆಯೋ ಚಿನ್ನದ ಫಲಕ ಕಟ್ಟಿದ. ಇದು ಸಮರ್ಪಣೆಯ ಪವಿತ್ರ ಚಿಹ್ನೆ.*+ ಮೋಶೆ ಎಲ್ಲವನ್ನ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
36 ನೀನು ಶುದ್ಧ ಚಿನ್ನದಿಂದ ಪಳಪಳ ಹೊಳೆಯೋ ಫಲಕ ಮಾಡಬೇಕು. ಮುದ್ರೆಯನ್ನ ಕೆತ್ತೋ ತರ ಅದ್ರ ಮೇಲೆ ‘ಯೆಹೋವ ಪವಿತ್ರನು’*+ ಅಂತ ಕೆತ್ತಬೇಕು.
30 ಕೊನೆಗೆ ಶುದ್ಧ ಚಿನ್ನದಿಂದ ಪಳಪಳ ಅಂತ ಹೊಳೆಯೋ ಫಲಕ ಮಾಡಿದ್ರು. ಇದು ಪವಿತ್ರ ಚಿಹ್ನೆ ಆಗಿತ್ತು.* ಆ ಫಲಕದ ಮೇಲೆ ಮುದ್ರೆ ಕೆತ್ತೋ ತರ “ಯೆಹೋವ ಪವಿತ್ರನು”* ಅಂತ ಕೆತ್ತಿದ್ರು.+
9 ಅವನ ತಲೆ ಮೇಲೆ ವಿಶೇಷ ಪೇಟ+ ಇಟ್ಟು ಅದ್ರ ಮುಂದೆ ಪಳಪಳ ಹೊಳೆಯೋ ಚಿನ್ನದ ಫಲಕ ಕಟ್ಟಿದ. ಇದು ಸಮರ್ಪಣೆಯ ಪವಿತ್ರ ಚಿಹ್ನೆ.*+ ಮೋಶೆ ಎಲ್ಲವನ್ನ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.