ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 28:1-3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಪುರೋಹಿತರಾಗಿ* ಸೇವೆ ಮಾಡೋಕೆ ನಿನ್ನ ಅಣ್ಣ ಆರೋನನನ್ನ,+ ಅವನ ಮಕ್ಕಳಾದ+ ನಾದಾಬ್‌, ಅಬೀಹೂ,+ ಎಲ್ಲಾಜಾರ್‌, ಈತಾಮಾರನನ್ನ+ ನನ್ನ ಮುಂದೆ ಬರೋಕೆ ಹೇಳಬೇಕು.+ 2 ನೀನು ಆರೋನನಿಗಾಗಿ ಪವಿತ್ರ ಬಟ್ಟೆಗಳನ್ನ ಮಾಡಬೇಕು. ಆ ಬಟ್ಟೆಗಳು ಅವನಿಗೆ ಗೌರವ, ಸೌಂದರ್ಯ ನೀಡುತ್ತೆ.+ 3 ನಾನು ಯಾರಿಗೆಲ್ಲ ವಿವೇಕ ಕೊಟ್ಟಿದ್ದೀನೋ ಆ ಎಲ್ಲ ನಿಪುಣ ವ್ಯಕ್ತಿಗಳ ಜೊತೆ+ ಮಾತಾಡು, ಆರೋನನ ಬಟ್ಟೆಗಳನ್ನ ತಯಾರಿಸೋಕೆ ಅವರಿಗೆ ಹೇಳು. ಪುರೋಹಿತನಾಗಿ ನನ್ನ ಸೇವೆ ಮಾಡೋಕೆ ಆರೋನನನ್ನ ಪವಿತ್ರ ಮಾಡಲಾಗಿದೆ ಅಂತ ಆ ಬಟ್ಟೆಗಳು ತೋರಿಸುತ್ತೆ.

  • ವಿಮೋಚನಕಾಂಡ 28:40
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 40 ನೀನು ಆರೋನನ ಮಕ್ಕಳಿಗೂ+ ಉದ್ದ ಅಂಗಿಗಳನ್ನ, ಸೊಂಟಪಟ್ಟಿಗಳನ್ನ, ಪೇಟಗಳನ್ನ ಮಾಡಬೇಕು. ಅವು ಅವರಿಗೆ ಗೌರವ, ಸೌಂದರ್ಯ ಕೊಡುತ್ತೆ.+

  • ವಿಮೋಚನಕಾಂಡ 28:43
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 43 ಆರೋನ, ಅವನ ಮಕ್ಕಳು ದೇವದರ್ಶನ ಡೇರೆಯೊಳಗೆ ಬರುವಾಗ, ಆರಾಧನಾ ಸ್ಥಳದಲ್ಲಿ ಸೇವೆ ಮಾಡೋಕೆ ಯಜ್ಞವೇದಿ ಹತ್ರ ಬರುವಾಗ ಇವನ್ನ ಹಾಕಿರಬೇಕು. ಹಾಕದೇ ಇದ್ರೆ ಅವರು ಅಪರಾಧಿಗಳಾಗಿ ಸಾಯ್ತಾರೆ. ಇದು ಅವನೂ ಅವನ ಸಂತತಿಯವರೂ ಯಾವಾಗ್ಲೂ ಪಾಲಿಸಬೇಕಾದ ನಿಯಮ.

  • ವಿಮೋಚನಕಾಂಡ 40:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ನೀನು ಅವ್ರ ತಂದೆಯನ್ನ ಅಭಿಷೇಕ ಮಾಡಿದ ತರ ಅವರಿಗೂ ಅಭಿಷೇಕ ಮಾಡು.+ ಆಗ ಅವರು ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ. ಅಭಿಷೇಕ ಮಾಡಿದ ಮೇಲೆ ಅವ್ರ ವಂಶದವರು ತಲೆಮಾರುಗಳ ತನಕ ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ