ಯಾಜಕಕಾಂಡ 4:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಒಂದುವೇಳೆ ಮಹಾ ಪುರೋಹಿತ*+ ಪಾಪಮಾಡಿ,+ ಅದ್ರಿಂದ ಇಸ್ರಾಯೇಲ್ಯರನ್ನ ಅಪರಾಧಿಗಳನ್ನಾಗಿ ಮಾಡಿದ್ರೆ ಅವನು ತನ್ನ ಪಾಪಪರಿಹಾರಕ್ಕಾಗಿ ಒಂದು ಹೋರಿಯನ್ನ ಯೆಹೋವನಿಗೆ ಅರ್ಪಿಸಬೇಕು. ಪಾಪಪರಿಹಾರಕ ಬಲಿಯಾಗಿ ಅರ್ಪಿಸೋ ಆ ಹೋರಿಯಲ್ಲಿ ಯಾವುದೇ ದೋಷ ಇರಬಾರದು.+
3 ಒಂದುವೇಳೆ ಮಹಾ ಪುರೋಹಿತ*+ ಪಾಪಮಾಡಿ,+ ಅದ್ರಿಂದ ಇಸ್ರಾಯೇಲ್ಯರನ್ನ ಅಪರಾಧಿಗಳನ್ನಾಗಿ ಮಾಡಿದ್ರೆ ಅವನು ತನ್ನ ಪಾಪಪರಿಹಾರಕ್ಕಾಗಿ ಒಂದು ಹೋರಿಯನ್ನ ಯೆಹೋವನಿಗೆ ಅರ್ಪಿಸಬೇಕು. ಪಾಪಪರಿಹಾರಕ ಬಲಿಯಾಗಿ ಅರ್ಪಿಸೋ ಆ ಹೋರಿಯಲ್ಲಿ ಯಾವುದೇ ದೋಷ ಇರಬಾರದು.+