ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 1:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ತನ್ನ ಕೈಯನ್ನ ಆ ಹೋರಿ ತಲೆ ಮೇಲೆ ಇಡಬೇಕು. ತನ್ನ ಪ್ರಾಯಶ್ಚಿತ್ತಕ್ಕಾಗಿ ಅರ್ಪಿಸೋ ಆ ಹೋರಿನ ನಾನು ಸ್ವೀಕರಿಸ್ತಿನಿ.

  • ಯಾಜಕಕಾಂಡ 8:18-21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಮೋಶೆ ಸರ್ವಾಂಗಹೋಮ ಬಲಿಗಾಗಿ ಟಗರನ್ನ ತಂದ. ಆರೋನ, ಅವನ ಮಕ್ಕಳು ಅದ್ರ ತಲೆ ಮೇಲೆ ತಮ್ಮ ಕೈಗಳನ್ನ ಇಟ್ರು.+ 19 ಆಮೇಲೆ ಮೋಶೆ ಅದನ್ನ ಕಡಿದು ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಿದ. 20 ಅವನು ಆ ಟಗರನ್ನ ತುಂಡುತುಂಡು ಮಾಡಿ ಆ ತುಂಡುಗಳನ್ನ, ಅದ್ರ ತಲೆಯನ್ನ ಮೂತ್ರಪಿಂಡಗಳ ಸುತ್ತ ಇದ್ದ ಕೊಬ್ಬನ್ನ ಯಜ್ಞವೇದಿ ಮೇಲೆ ಸುಟ್ಟ. 21 ಟಗರಿನ ಕರುಳುಗಳನ್ನ, ಕಾಲುಗಳನ್ನ ನೀರಲ್ಲಿ ತೊಳೆದ. ಇಡೀ ಟಗರನ್ನ ಯಜ್ಞವೇದಿ ಮೇಲೆ ಸುಟ್ಟ. ಈ ಸರ್ವಾಂಗಹೋಮ ಬಲಿಯಿಂದ ಮೇಲೇರಿದ ಹೊಗೆಯ ಸುವಾಸನೆಯಿಂದ ದೇವರಿಗೆ ಸಂತೋಷ* ಆಯ್ತು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಮೋಶೆ ಇದೆಲ್ಲ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ