-
ಯಾಜಕಕಾಂಡ 1:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಕರುಳನ್ನ ಕಾಲನ್ನ ನೀರಲ್ಲಿ ತೊಳಿಬೇಕು. ಪುರೋಹಿತ ಅದನ್ನೆಲ್ಲ ಯಜ್ಞವೇದಿ ಮೇಲೆ ಅರ್ಪಿಸಬೇಕು. ಅದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಇದು ಸರ್ವಾಂಗಹೋಮ ಬಲಿ. ಇದು ಬೆಂಕಿ ಮೂಲಕ ಆತನಿಗೆ ಮಾಡೋ ಅರ್ಪಣೆ.
-