ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 30:23-25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 “ನೀನು ಶ್ರೇಷ್ಠ ಸುಗಂಧ ದ್ರವ್ಯಗಳನ್ನ ತಗೊಬೇಕು. ಅವು ಯಾವುದಂದ್ರೆ, ಘನಗೊಳಿಸಿದ ಗಂಧರಸ* 500 ಶೆಕೆಲ್‌ ಮತ್ತು ಅದ್ರ ಅರ್ಧದಷ್ಟು ಅಂದ್ರೆ 250 ಶೆಕೆಲ್‌ ಒಳ್ಳೇ ವಾಸನೆ ಇರೋ ದಾಲ್ಚಿನ್ನಿ ಚಕ್ಕೆ, 250 ಶೆಕೆಲ್‌ ಸುವಾಸನೆ ಇರೋ ಬಜೆ, 24 ಆರಾಧನಾ ಸ್ಥಳದ ತೂಕದ ಪ್ರಕಾರ*+ 500 ಶೆಕೆಲ್‌ ದಾಲ್ಚಿನ್ನಿ ಚಕ್ಕೆ.* ಇವುಗಳ ಜೊತೆ ಒಂದು ಹಿನ್‌* ಆಲಿವ್‌ ಎಣ್ಣೆ ತಗೊಬೇಕು. 25 ಅದನ್ನೆಲ್ಲ ಕೌಶಲದಿಂದ*+ ಹದವಾಗಿ ಬೆರೆಸಿ ಅಭಿಷೇಕ ತೈಲ ತಯಾರಿಸಬೇಕು. ಇದು ಪವಿತ್ರವಾದ ಅಭಿಷೇಕ ತೈಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ