ಯಾಜಕಕಾಂಡ 8:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಮೋಶೆ ಅಭಿಷೇಕ ತೈಲದಲ್ಲಿ ಸ್ವಲ್ಪ+ ಹಾಗೂ ಯಜ್ಞವೇದಿ ಮೇಲಿದ್ದ ರಕ್ತದಲ್ಲಿ ಸ್ವಲ್ಪ ತಗೊಂಡು ಆರೋನನ ಮೇಲೆ, ಅವನ ಬಟ್ಟೆಗಳ ಮೇಲೆ, ಅವನ ಮಕ್ಕಳ ಮೇಲೆ, ಅವರ ಬಟ್ಟೆಗಳ ಮೇಲೆ ಚಿಮಿಕಿಸಿದ. ಹೀಗೆ ಆರೋನನನ್ನ, ಅವನ ಬಟ್ಟೆಗಳನ್ನ, ಅವನ ಮಕ್ಕಳನ್ನ, ಅವರ ಬಟ್ಟೆಗಳನ್ನ ಪವಿತ್ರ ಸೇವೆಗಾಗಿ ಪ್ರತ್ಯೇಕಿಸಿದ.+
30 ಮೋಶೆ ಅಭಿಷೇಕ ತೈಲದಲ್ಲಿ ಸ್ವಲ್ಪ+ ಹಾಗೂ ಯಜ್ಞವೇದಿ ಮೇಲಿದ್ದ ರಕ್ತದಲ್ಲಿ ಸ್ವಲ್ಪ ತಗೊಂಡು ಆರೋನನ ಮೇಲೆ, ಅವನ ಬಟ್ಟೆಗಳ ಮೇಲೆ, ಅವನ ಮಕ್ಕಳ ಮೇಲೆ, ಅವರ ಬಟ್ಟೆಗಳ ಮೇಲೆ ಚಿಮಿಕಿಸಿದ. ಹೀಗೆ ಆರೋನನನ್ನ, ಅವನ ಬಟ್ಟೆಗಳನ್ನ, ಅವನ ಮಕ್ಕಳನ್ನ, ಅವರ ಬಟ್ಟೆಗಳನ್ನ ಪವಿತ್ರ ಸೇವೆಗಾಗಿ ಪ್ರತ್ಯೇಕಿಸಿದ.+