-
ಯಾಜಕಕಾಂಡ 3:9, 10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಆ ಕುರಿಮರಿಯ ಕೊಬ್ಬನ್ನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು.+ ಅವನು ಅದ್ರ ಬೆನ್ನೆಲುಬಿನ ಕೊನೆಯಿಂದ ಕೊಬ್ಬಿದ ಇಡೀ ಬಾಲ,* ಕರುಳುಗಳ ಸುತ್ತ ಇರೋ ಕೊಬ್ಬು, ಕರುಳುಗಳಿಗೆ ಅಂಟ್ಕೊಂಡಿರೋ ಎಲ್ಲ ಕೊಬ್ಬು, 10 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು ಕೊಡಬೇಕು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬನ್ನೂ ಕೊಡಬೇಕು.+
-