ಅರಣ್ಯಕಾಂಡ 20:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಆರೋನನ ಪುರೋಹಿತ ಬಟ್ಟೆಗಳನ್ನ+ ತೆಗೆದು ಅವನ ಮಗನಾದ ಎಲ್ಲಾಜಾರನಿಗೆ+ ಹಾಕು. ಆರೋನ ಅಲ್ಲೇ ಸಾಯ್ತಾನೆ” ಅಂದನು.