1 ಕೊರಿಂಥ 9:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಪವಿತ್ರ ಸೇವೆ ಮಾಡುವವರು ದೇವಾಲಯದಲ್ಲಿ ಸಿಗೋ ಆಹಾರ ತಿಂತಾರೆ, ಯಜ್ಞವೇದಿ ಹತ್ರ ಯಾವಾಗ್ಲೂ ಕೆಲಸ ಮಾಡುವವ್ರಿಗೆ ಯಜ್ಞವೇದಿ ಮೇಲೆ ಅರ್ಪಿಸಿದ್ರಲ್ಲಿ ಒಂದು ಪಾಲು ಸಿಗುತ್ತೆ ಅಂತ ನಿಮಗೆ ಗೊತ್ತಿಲ್ವಾ?+
13 ಪವಿತ್ರ ಸೇವೆ ಮಾಡುವವರು ದೇವಾಲಯದಲ್ಲಿ ಸಿಗೋ ಆಹಾರ ತಿಂತಾರೆ, ಯಜ್ಞವೇದಿ ಹತ್ರ ಯಾವಾಗ್ಲೂ ಕೆಲಸ ಮಾಡುವವ್ರಿಗೆ ಯಜ್ಞವೇದಿ ಮೇಲೆ ಅರ್ಪಿಸಿದ್ರಲ್ಲಿ ಒಂದು ಪಾಲು ಸಿಗುತ್ತೆ ಅಂತ ನಿಮಗೆ ಗೊತ್ತಿಲ್ವಾ?+