-
ಯಾಜಕಕಾಂಡ 22:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆರೋನನ ಕುಟುಂಬಕ್ಕೆ ಸೇರದ ವ್ಯಕ್ತಿಯಾಗ್ಲಿ ಪುರೋಹಿತನ ಮನೆಗೆ ಅತಿಥಿಯಾಗಿ ಬಂದ ವಿದೇಶಿಯಾಗ್ಲಿ ಪುರೋಹಿತನ ಹತ್ರ ಕೂಲಿ ಕೆಲಸ ಮಾಡೋನಾಗ್ಲಿ ಪವಿತ್ರವಾದ ಯಾವುದನ್ನೂ ತಿನ್ನಬಾರದು.+
-