-
ವಿಮೋಚನಕಾಂಡ 30:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ನೀನು ಆ ತೈಲದಿಂದ ದೇವದರ್ಶನ ಡೇರೆಯನ್ನ+ ಮತ್ತು ಸಾಕ್ಷಿ ಮಂಜೂಷವನ್ನ ಅಭಿಷೇಕಿಸಬೇಕು.
-
-
ವಿಮೋಚನಕಾಂಡ 30:28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಸರ್ವಾಂಗಹೋಮದ ಯಜ್ಞವೇದಿ, ಅದ್ರ ಎಲ್ಲ ಉಪಕರಣಗಳನ್ನ, ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠವನ್ನೂ ಅಭಿಷೇಕಿಸಬೇಕು.
-
-
ಯಾಜಕಕಾಂಡ 8:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಸ್ವಲ್ಪ ತೈಲ ತಗೊಂಡು ಯಜ್ಞವೇದಿ ಮೇಲೆ, ಅದ್ರ ಎಲ್ಲ ಉಪಕರಣಗಳ ಮೇಲೆ, ದೊಡ್ಡ ಬೋಗುಣಿ ಮೇಲೆ, ಅದ್ರ ಪೀಠದ ಮೇಲೆ ಏಳು ಸಲ ಚಿಮಿಕಿಸಿ ಅವನ್ನ ದೇವರ ಸೇವೆಗಾಗಿ ಪ್ರತ್ಯೇಕಿಸಿದ.
-