ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 2:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ನಾನು ನನ್ನ ದೇವರಾದ ಯೆಹೋವನ ಹೆಸರಿಗೆ ಗೌರವ ತರೋಕೆ ಒಂದು ಆಲಯ ಕಟ್ಟಿ ಅದನ್ನ ಆತನಿಗೆ ಸಮರ್ಪಿಸಬೇಕು ಅಂತಿದ್ದೀನಿ. ಆಗ ಇಸ್ರಾಯೇಲ್ಯರಿಗೆ ಆತನ ಮುಂದೆ ಪರಿಮಳ ಧೂಪ ಸುಡೋಕೆ,+ ಅರ್ಪಣೆಯ ರೊಟ್ಟಿ ಇಡೋಕೆ+ ಮತ್ತು ದಿನಾ ಬೆಳಿಗ್ಗೆ ಸಂಜೆ,+ ಸಬ್ಬತ್‌ಗಳಲ್ಲಿ,+ ಅಮಾವಾಸ್ಯೆಗಳಲ್ಲಿ,+ ನಮ್ಮ ದೇವರಾದ ಯೆಹೋವನಿಗಾಗಿ ಆಚರಿಸೋ ಹಬ್ಬಗಳಲ್ಲಿ+ ಸರ್ವಾಂಗಹೋಮ ಬಲಿಗಳನ್ನ ಕೊಡೋಕೆ ಆಗುತ್ತೆ. ಇದನ್ನು ಅವರು ಯಾವಾಗ್ಲೂ ಮಾಡಬೇಕು.

  • ಇಬ್ರಿಯ 7:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಬೇರೆ ಮಹಾ ಪುರೋಹಿತರ ಹಾಗೆ ಆತನು ಮೊದ್ಲು ತನ್ನ ಪಾಪಗಳಿಗಾಗಿ ಆಮೇಲೆ ಜನ್ರ ಪಾಪಗಳಿಗಾಗಿ ಬಲಿಗಳನ್ನ+ ಪ್ರತಿದಿನ ಕೊಡಬೇಕಾಗಿಲ್ಲ.+ ಯಾಕಂದ್ರೆ ಎಲ್ಲ ಕಾಲಕ್ಕೂ ಒಂದೇ ಸಲ ಆತನು ತನ್ನನ್ನೇ ಬಲಿಯಾಗಿ ಕೊಟ್ಟನು.+

  • ಇಬ್ರಿಯ 10:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಅಷ್ಟೇ ಅಲ್ಲ ಪ್ರತಿಯೊಬ್ಬ ಪುರೋಹಿತ ದಿನಾ ಪವಿತ್ರ ಸೇವೆ* ಮಾಡೋಕೆ+ ತನ್ನ ಜಾಗದಲ್ಲಿ ನಿಲ್ತಾನೆ. ಪದೇ ಪದೇ ಒಂದೇ ತರದ ಬಲಿಗಳನ್ನ ಕೊಡ್ತಾನೆ.+ ಆದ್ರೆ ಆ ಬಲಿಗಳಿಗೆ ಪಾಪಗಳನ್ನ ಪೂರ್ತಿ ತೆಗೆದುಹಾಕೋಕೆ ಆಗಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ