-
ಯಾಜಕಕಾಂಡ 22:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನಾನು ಕೊಟ್ಟಿರೋ ಈ ಆಜ್ಞೆಗಳ ಪ್ರಕಾರ ಪುರೋಹಿತರು ನಡೀಬೇಕು. ಇಲ್ಲದಿದ್ರೆ ಅವರು ಪವಿತ್ರ ಅರ್ಪಣೆಗಳನ್ನ ಅಪವಿತ್ರ ಮಾಡಿ ಪಾಪ ಮಾಡ್ತಾರೆ, ಅದ್ರಿಂದ ಅವರು ಸಾಯಬೇಕಾಗುತ್ತೆ. ನಾನು ಯೆಹೋವ. ನಾನು ಅವರನ್ನ ನನ್ನ ಪವಿತ್ರ ಸೇವೆಗಾಗಿ ಆರಿಸ್ಕೊಂಡಿದ್ದೀನಿ.
-