ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 6:23-27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 “ನೀನು ಆರೋನನಿಗೆ, ಅವನ ಮಕ್ಕಳಿಗೆ ಇದನ್ನ ಹೇಳು: ‘ನೀವು ಇಸ್ರಾಯೇಲ್ಯರನ್ನ ಆಶೀರ್ವದಿಸುವಾಗ+ ಏನು ಹೇಳಬೇಕಂದ್ರೆ

      24 “ಯೆಹೋವ ನಿಮ್ಮನ್ನ ಆಶೀರ್ವದಿಸಿ+ ಕಾಪಾಡ್ಲಿ.

      25 ಯೆಹೋವನ ಮುಖದ ಬೆಳಕು ನಿಮ್ಮ ಮೇಲೆ ಬೀಳಲಿ,+ ನಿಮಗೆ ದಯೆ ತೋರಿಸ್ಲಿ.

      26 ಯೆಹೋವ ನಿಮಗೆ ಅನುಗ್ರಹ ತೋರಿಸಿ ಶಾಂತಿ ಕೊಡ್ಲಿ.”’+

      27 ಹೀಗೆ ಪುರೋಹಿತರು ನನ್ನ ಹೆಸ್ರು ಹೇಳಿ+ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡಬೇಕು. ಆಗ ನಾನು ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತೀನಿ.”+

  • ಧರ್ಮೋಪದೇಶಕಾಂಡ 10:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಆ ಸಮಯದಲ್ಲಿ ಯೆಹೋವನ ಒಪ್ಪಂದದ ಮಂಜೂಷ ಹೊತ್ಕೊಂಡು ಹೋಗೋಕೆ,+ ಯೆಹೋವನ ಮುಂದೆ ನಿಂತು ಆತನ ಸೇವೆ ಮಾಡೋಕೆ, ಆತನ ಹೆಸ್ರಲ್ಲಿ ಆಶೀರ್ವಾದ ಮಾಡೋಕೆ+ ಯೆಹೋವ ಲೇವಿ ಕುಲದವರನ್ನ+ ಪ್ರತ್ಯೇಕಿಸಿದನು. ಅವರು ಇವತ್ತಿಗೂ ಆ ಕೆಲಸಗಳನ್ನೇ ಮಾಡ್ತಿದ್ದಾರೆ.

  • ಧರ್ಮೋಪದೇಶಕಾಂಡ 21:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆಮೇಲೆ ಲೇವಿಯರಾದ ಪುರೋಹಿತರು ಅಲ್ಲಿಗೆ ಬರ್ತಾರೆ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಅವ್ರನ್ನ ತನ್ನ ಸೇವೆಗಾಗಿ ಆರಿಸ್ಕೊಂಡಿದ್ದಾನೆ.+ ಅವರು ಯೆಹೋವನ ಹೆಸ್ರಲ್ಲಿ ಜನ್ರಿಗೆ ಆಶೀರ್ವಾದ ಮಾಡ್ತಾರೆ.+ ಹಿಂಸೆ ಹೊಡೆದಾಟ ನಡೆದಾಗೆಲ್ಲ ಅದನ್ನ ಹೇಗೆ ಇತ್ಯರ್ಥ ಮಾಡಬೇಕು ಅಂತ ಹೇಳ್ತಾರೆ.+

  • 1 ಪೂರ್ವಕಾಲವೃತ್ತಾಂತ 23:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅಮ್ರಾಮನ ಗಂಡು ಮಕ್ಕಳು ಆರೋನ,+ ಮೋಶೆ.+ ಆದ್ರೆ ಅತಿ ಪವಿತ್ರ ಸ್ಥಳವನ್ನ ಪವಿತ್ರ ಮಾಡೋಕೆ, ಯೆಹೋವನ ಮುಂದೆ ಬಲಿ ಅರ್ಪಿಸೋಕೆ, ಆತನ ಸೇವೆ ಮಾಡೋಕೆ, ಆತನ ಹೆಸ್ರಲ್ಲಿ ಯಾವಾಗ್ಲೂ ಜನ್ರನ್ನ ಆಶೀರ್ವದಿಸೋಕೆ+ ಆರೋನ, ಅವನ ಗಂಡು ಮಕ್ಕಳು ಮೀಸಲಾಗಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ