-
ನ್ಯಾಯಸ್ಥಾಪಕರು 6:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆಮೇಲೆ ಯೆಹೋವನ ದೂತ ತನ್ನ ಕೈಯಲ್ಲಿದ್ದ ಕೋಲು ಚಾಚಿ ಮಾಂಸವನ್ನ, ಹುಳಿ ಇಲ್ಲದ ರೊಟ್ಟಿಯನ್ನ ಮುಟ್ಟಿದ. ಆಗ ಬಂಡೆ ಒಳಗಿಂದ ಬೆಂಕಿ ಬಂದು ಅದನ್ನ ಸುಟ್ಟುಬಿಡ್ತು.+ ಆಮೇಲೆ ಯೆಹೋವನ ದೂತ ಕಣ್ಮರೆ ಆದ.
-