ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 28:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಆತನು ಮನುಷ್ಯನಿಗೆ ಹೀಗಂದನು:

      ‘ನೋಡು! ಯೆಹೋವನಿಗೆ ಭಯಪಡೋದೇ ವಿವೇಕ,+

      ಕೆಟ್ಟದನ್ನ ಬಿಟ್ಟುಬಿಡೋದೇ ತಿಳುವಳಿಕೆ.’”+

  • ಜ್ಞಾನೋಕ್ತಿ 1:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಯೆಹೋವನ ಭಯನೇ* ಜ್ಞಾನದ ಆರಂಭ.+

      ಮೂರ್ಖರು ವಿವೇಕ, ಶಿಸ್ತನ್ನ ಕೀಳಾಗಿ ನೋಡ್ತಾರೆ.+

  • ಜ್ಞಾನೋಕ್ತಿ 8:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯೆಹೋವನಿಗೆ ಭಯಪಡೋದು ಅಂದ್ರೆ ಕೆಟ್ಟದ್ದನ್ನ ದ್ವೇಷಿಸೋದು.+

      ಗರ್ವ, ಅಹಂಕಾರ,+ ಕೆಟ್ಟ ದಾರಿ, ಸುಳ್ಳು ಮಾತುಗಳನ್ನ ವಿವೇಕ ಅನ್ನೋ ನಾನು ಇಷ್ಟಪಡಲ್ಲ.+

  • 1 ಪೇತ್ರ 2:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಎಲ್ಲ ತರದ ಜನ್ರನ್ನ ಗೌರವಿಸಿ.+ ಲೋಕದಲ್ಲಿ ಎಲ್ಲ ಕಡೆ ಇರೋ ಸಹೋದರರನ್ನ ಪ್ರೀತಿಸಿ.+ ದೇವರಿಗೆ ಭಯಪಡಿ.+ ರಾಜನನ್ನ ಗೌರವಿಸಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ