-
ಯಾಜಕಕಾಂಡ 10:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೆಹೋವನ ಅಭಿಷೇಕ ತೈಲ ನಿಮ್ಮ ಮೇಲೆ ಇರೋದ್ರಿಂದ ನೀವು ದೇವದರ್ಶನ ಡೇರೆ ಬಾಗಿಲ ಹತ್ರಾನೇ ಇರಬೇಕು. ಇಲ್ಲಾಂದ್ರೆ ನೀವು ಸಾಯ್ತಿರ”+ ಅಂದ. ಅವರು ಮೋಶೆ ಹೇಳಿದ ಹಾಗೇ ಮಾಡಿದ್ರು.
-