ಯೆಹೆಜ್ಕೇಲ 44:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಅವರು ವಿಧವೆಯನ್ನಾಗಲಿ ವಿಚ್ಛೇದನ ಆಗಿರೋ ಹೆಂಗಸನ್ನಾಗಲಿ ಮದುವೆ ಆಗಬಾರದು.+ ಆದ್ರೆ ಇಸ್ರಾಯೇಲ್ಯರ ಕನ್ಯೆಯನ್ನ ಅಥವಾ ಪುರೋಹಿತನ ಹೆಂಡತಿಯಾಗಿದ್ದು ವಿಧವೆ ಆದವಳನ್ನ ಮದುವೆ ಆಗಬಹುದು.’+
22 ಅವರು ವಿಧವೆಯನ್ನಾಗಲಿ ವಿಚ್ಛೇದನ ಆಗಿರೋ ಹೆಂಗಸನ್ನಾಗಲಿ ಮದುವೆ ಆಗಬಾರದು.+ ಆದ್ರೆ ಇಸ್ರಾಯೇಲ್ಯರ ಕನ್ಯೆಯನ್ನ ಅಥವಾ ಪುರೋಹಿತನ ಹೆಂಡತಿಯಾಗಿದ್ದು ವಿಧವೆ ಆದವಳನ್ನ ಮದುವೆ ಆಗಬಹುದು.’+