ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 2:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿದ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದು ಅತಿ ಪವಿತ್ರವಾಗಿರುತ್ತೆ. ಅದು ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು.+

  • ಯಾಜಕಕಾಂಡ 6:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಧಾನ್ಯ ಅರ್ಪಣೆಯ ನಿಯಮಗಳು+ ಯಾವುದಂದ್ರೆ, ಆರೋನನ ಮಕ್ಕಳು ಧಾನ್ಯ ಅರ್ಪಣೆಯನ್ನ ಯೆಹೋವನ ಮುಂದೆ ಯಜ್ಞವೇದಿ ಎದುರಿಗೆ ತರಬೇಕು.

  • ಯಾಜಕಕಾಂಡ 6:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಉಳಿದ ಹಿಟ್ಟು ಆರೋನನಿಗೆ ಅವನ ಮಕ್ಕಳಿಗೆ ಸೇರುತ್ತೆ.+ ಆ ಹಿಟ್ಟಿಂದ ಹುಳಿ ಇಲ್ಲದ ರೊಟ್ಟಿಗಳನ್ನ ಮಾಡಿ ಪವಿತ್ರವಾದ ಒಂದು ಜಾಗದಲ್ಲಿ ಅಂದ್ರೆ ದೇವದರ್ಶನ ಡೇರೆಯ ಅಂಗಳದಲ್ಲಿ ತಿನ್ನಬೇಕು.+

  • ಯಾಜಕಕಾಂಡ 24:8, 9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಪ್ರತಿ ಸಬ್ಬತ್‌ ದಿನ ಆ ರೊಟ್ಟಿಗಳನ್ನ ಯೆಹೋವನ ಮುಂದೆ ಜೋಡಿಸಿ ಇಡಬೇಕು.+ ಇದು ನಾನು ಇಸ್ರಾಯೇಲ್ಯರ ಜೊತೆ ಮಾಡ್ಕೊಂಡಿರೋ ಶಾಶ್ವತ ಒಪ್ಪಂದ. 9 ಆ ರೊಟ್ಟಿಗಳು ಆರೋನನಿಗೆ ಅವನ ಮಕ್ಕಳಿಗೆ ಸೇರಿದ್ದು.+ ಆ ರೊಟ್ಟಿಗಳನ್ನ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆಯಾಗಿ ಕೊಡೋದ್ರಿಂದ ಅವು ಪುರೋಹಿತರಿಗೆ ಪವಿತ್ರವಾಗಿವೆ. ಹಾಗಾಗಿ ಅವರು ಅವುಗಳನ್ನ ಒಂದು ಪವಿತ್ರ ಜಾಗದಲ್ಲಿ* ತಿನ್ನಬೇಕು.+ ಇದು ಶಾಶ್ವತ ನಿಯಮ.”

  • ಅರಣ್ಯಕಾಂಡ 18:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಬೆಂಕಿಯಲ್ಲಿ ಅರ್ಪಿಸೋ ಅತಿ ಪವಿತ್ರ ಅರ್ಪಣೆಗಳಲ್ಲಿ ಅಂದ್ರೆ ಧಾನ್ಯ ಅರ್ಪಣೆಗಳು,+ ಪಾಪಪರಿಹಾರಕ ಬಲಿಗಳು,+ ದೋಷಪರಿಹಾರಕ ಬಲಿಗಳು+ ಹೀಗೆ ಜನ ನನಗೆ ತಂದು ಕೊಡೋ ಎಲ್ಲ ಅರ್ಪಣೆಗಳಿಂದ ಒಂದು ಪಾಲು ನಿಮಗೆ ಸಿಗುತ್ತೆ. ಅದು ನಿನಗೂ ನಿನ್ನ ಮಕ್ಕಳಿಗೂ ಅತಿ ಪವಿತ್ರವಾಗಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ