ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 18:25, 26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಮೋಶೆ ಎಲ್ಲ ಇಸ್ರಾಯೇಲ್ಯರಲ್ಲಿ ಯೋಗ್ಯರಾಗಿದ್ದ ಪುರುಷರನ್ನ ಆರಿಸ್ಕೊಂಡ. ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸಿದ. 26 ಜನ್ರ ಮಧ್ಯ ಏನಾದ್ರೂ ಜಗಳ ಆದಾಗ ಆ ಮುಖ್ಯಸ್ಥರೇ ತೀರ್ಪು ಕೊಟ್ರು. ಕಷ್ಟ ಆದ್ರೆ ಮೋಶೆ ಹತ್ರ ಬರ್ತಿದ್ರು.+ ಚಿಕ್ಕ ಚಿಕ್ಕ ಜಗಳಗಳನ್ನ ಅವರೇ ವಿಚಾರಿಸಿ ತೀರ್ಮಾನ ತಗೊಳ್ತಾ ಇದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ