ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 8:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಮೋಶೆ ಕೊಟ್ಟಿರೋ ಆಜ್ಞೆ ಪ್ರಕಾರ ಅವನು ಪ್ರತಿದಿನ ಕೊಡಬೇಕಾದ ಬಲಿಗಳ ಜೊತೆ ಸಬ್ಬತ್‌ಗಳಲ್ಲಿ,+ ಅಮಾವಾಸ್ಯೆಯ ದಿನಗಳಲ್ಲಿ+ ಕೊಡಬೇಕಾದ ಬಲಿಗಳನ್ನ, ವರ್ಷದಲ್ಲಿ ಮಾಡಬೇಕಾದ ಮೂರು ಹಬ್ಬಗಳಲ್ಲಿ+ ಅಂದ್ರೆ ಹುಳಿಯಿಲ್ಲದ ರೊಟ್ಟಿಗಳ ಹಬ್ಬ,+ ವಾರಗಳ ಹಬ್ಬ,+ ಚಪ್ಪರಗಳ* ಹಬ್ಬದಲ್ಲಿ+ ಕೊಡಬೇಕಾದ ಬಲಿಗಳನ್ನ ಕೊಟ್ಟ.

  • ನೆಹೆಮೀಯ 10:32, 33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಅಷ್ಟೇ ಅಲ್ಲ ನಮ್ಮಲ್ಲಿ ಪ್ರತಿಯೊಬ್ರು ನಮ್ಮ ದೇವರ ಆಲಯದ ಸೇವೆಗಾಗಿ ಶೆಕೆಲಿನ* ಮೂರನೇ ಒಂದು ಭಾಗ ಪ್ರತಿವರ್ಷ ಕೊಡಬೇಕಂತ ನಮ್ಮಲ್ಲೇ ಪ್ರತಿಜ್ಞೆ ಮಾಡ್ಕೊಂಡಿದ್ದೀವಿ.+ 33 ಆ ಹಣವನ್ನ ಅರ್ಪಣೆಯ ರೊಟ್ಟಿಗಳಿಗಾಗಿ,+ ತಪ್ಪದೆ ಅರ್ಪಿಸಬೇಕಾದ ಧಾನ್ಯಕ್ಕಾಗಿ,+ ಸಬ್ಬತ್‌+ ಮತ್ತು ಅಮಾವಾಸ್ಯೆಯ ದಿನಗಳಲ್ಲಿ+ ತಪ್ಪದೆ ಅರ್ಪಿಸಬೇಕಾದ ಸರ್ವಾಂಗಹೋಮ ಬಲಿಗಾಗಿ ಬಳಸ್ತೀವಿ. ಅಷ್ಟೇ ಅಲ್ಲ ವರ್ಷದ ಬೇರೆಬೇರೆ ಸಮಯಗಳಲ್ಲಿ ಆಚರಿಸೋ ಹಬ್ಬಗಳಿಗಾಗಿ,+ ಪವಿತ್ರ ವಸ್ತುಗಳಿಗಾಗಿ, ಇಸ್ರಾಯೇಲ್ಯರ ಪ್ರಾಯಶ್ಚಿತ್ತ ಮಾಡೋಕೆ ಅರ್ಪಿಸೋ ಪಾಪಪರಿಹಾರಕ ಬಲಿಗಾಗಿ,+ ದೇವರ ಆಲಯದ ಎಲ್ಲ ಕೆಲಸಗಳಿಗಾಗಿ ಬಳಸ್ತೀವಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ