ವಿಮೋಚನಕಾಂಡ 29:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಎರಡನೇ ಟಗರನ್ನ ಸೂರ್ಯ ಮುಳುಗಿದ ಮೇಲೆ* ಅರ್ಪಿಸಬೇಕು. ಅದರ ಜೊತೆ ಬೆಳಿಗ್ಗೆ ಅರ್ಪಿಸಿದ ಹಾಗೇ ಧಾನ್ಯ ಮತ್ತು ಪಾನ ಅರ್ಪಣೆಗಳನ್ನ ಅರ್ಪಿಸಬೇಕು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಇದ್ರಿಂದ ಬರೋ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ.
41 ಎರಡನೇ ಟಗರನ್ನ ಸೂರ್ಯ ಮುಳುಗಿದ ಮೇಲೆ* ಅರ್ಪಿಸಬೇಕು. ಅದರ ಜೊತೆ ಬೆಳಿಗ್ಗೆ ಅರ್ಪಿಸಿದ ಹಾಗೇ ಧಾನ್ಯ ಮತ್ತು ಪಾನ ಅರ್ಪಣೆಗಳನ್ನ ಅರ್ಪಿಸಬೇಕು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಇದ್ರಿಂದ ಬರೋ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ.