ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 12:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಆ ದಿನ ನೀವು ಸ್ಮರಿಸಬೇಕಾದ ದಿನವಾಗಿರುತ್ತೆ. ಅವತ್ತು ನೀವು ಯೆಹೋವನ ಘನತೆಗಾಗಿ ಹಬ್ಬ ಆಚರಿಸಬೇಕು. ಇದನ್ನ ಎಲ್ಲ ಪೀಳಿಗೆಯವರು ಆಚರಿಸಬೇಕು. ಇದು ನಿಮಗಿರೋ ಶಾಶ್ವತ ನಿಯಮ.

  • ಯಾಜಕಕಾಂಡ 23:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಮೊದಲನೇ ತಿಂಗಳ 14ನೇ ದಿನ+ ಸೂರ್ಯ ಮುಳುಗಿದ ಮೇಲೆ* ನೀವು ಪಸ್ಕ* ಹಬ್ಬ ಆಚರಿಸಬೇಕು.+ ಯೆಹೋವನಿಗೆ ಗೌರವ ಕೊಡೋಕೆ ಆ ಹಬ್ಬ ಮಾಡಬೇಕು.

  • ಧರ್ಮೋಪದೇಶಕಾಂಡ 16:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಅಬೀಬ್‌* ತಿಂಗಳು ನಿಮಗೆ ತುಂಬ ಪ್ರಾಮುಖ್ಯ ಅನ್ನೋದನ್ನ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ರಾತ್ರಿ ಹೊತ್ತಲ್ಲಿ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದು ಆ ತಿಂಗಳಲ್ಲೇ ಅಲ್ವಾ?+ ಹಾಗಾಗಿ ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಪಸ್ಕ ಹಬ್ಬ ಆಚರಿಸಬೇಕು.+

  • ಯೆಹೆಜ್ಕೇಲ 45:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಮೊದಲ್ನೇ ತಿಂಗಳಿನ 14ನೇ ದಿನ ನೀವು ಪಸ್ಕ ಹಬ್ಬ ಆಚರಿಸಬೇಕು.+ ಏಳು ದಿನ ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+

  • 1 ಕೊರಿಂಥ 5:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಹುಳಿಹಿಡಿದ ಹಳೇ ಹಿಟ್ಟನ್ನ ತೆಗೆದುಹಾಕಿ. ಆಗ ನೀವು ಹೊಸ ಹಿಟ್ಟಾಗ್ತೀರ. ಯಾಕಂದ್ರೆ ನೀವು ಹುಳಿಯಿಲ್ಲದ ನಾದಿದ ಹಿಟ್ಟಿನ ತರ ಇದ್ದೀರಲ್ವಾ? ನಿಜ ಏನಂದ್ರೆ ಕ್ರಿಸ್ತ ನಮ್ಮ ಪಸ್ಕದ ಕುರಿಯಾಗಿ+ ತನ್ನ ಜೀವವನ್ನ ಬಲಿಯಾಗಿ ಕೊಟ್ಟನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ