ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 12:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಏಳು ದಿನ ನೀವು ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು.+ ಮೊದಲನೇ ದಿನದಲ್ಲೇ ಹುಳಿಹಿಟ್ಟನ್ನೆಲ್ಲ ನಿಮ್ಮ ಮನೆಯಿಂದ ತೆಗೆದುಹಾಕಬೇಕು. ಮೊದಲನೇ ದಿನದಿಂದ ಏಳನೇ ದಿನ ತನಕ ಹುಳಿ ಸೇರಿಸಿದ್ದನ್ನ ಯಾರಾದ್ರೂ ತಿಂದ್ರೆ ಅವನನ್ನ ಸಾಯಿಸಬೇಕು.

  • ಯಾಜಕಕಾಂಡ 23:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಅದೇ ತಿಂಗಳ 15ನೇ ದಿನ ನೀವು ಯೆಹೋವನಿಗೆ ಗೌರವ ಕೊಡೋಕೆ ಹುಳಿ ಇಲ್ಲದ ರೊಟ್ಟಿ ಹಬ್ಬ ಆಚರಿಸಬೇಕು.+ ಏಳು ದಿನ ಆ ಹಬ್ಬ ಮಾಡಬೇಕು. ಆ ದಿನಗಳಲ್ಲಿ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+

  • 1 ಕೊರಿಂಥ 5:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಹಾಗಾಗಿ ನಾವು ಪ್ರಾಮಾಣಿಕತೆ, ಸತ್ಯ ಅನ್ನೋ ಹುಳಿಯಿಲ್ಲದ ರೊಟ್ಟಿಗಳಿಂದ ಹಬ್ಬ ಮಾಡೋಣ,+ ಹುಳಿಹಿಡಿದ ಹಳೇ ಹಿಟ್ಟಿಂದಾಗಲಿ ಕೆಟ್ಟತನ, ದುಷ್ಟತನ ಅನ್ನೋ ಹುಳಿಯಿಂದಾಗಲಿ ಆಚರಿಸೋದು ಬೇಡ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ