-
ಯಾಜಕಕಾಂಡ 22:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ದೋಷ ಇರೋ ಯಾವುದನ್ನೂ ನೀವು ಕೊಡಬಾರದು.+ ಒಂದುವೇಳೆ ಕೊಟ್ರೆ ದೇವರು ನಿಮ್ಮನ್ನ ಮೆಚ್ಚಲ್ಲ.
-
-
ಯಾಜಕಕಾಂಡ 22:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಕುರುಡಾಗಿರೋ, ಮೂಳೆ ಮುರಿದಿರೋ, ಗಾಯ ಆಗಿರೋ, ಚರ್ಮದ ಮೇಲೆ ಗಂಟು ಇರೋ, ಹುಳಕಡ್ಡಿ ಅಥವಾ ಕಜ್ಜಿ ಇರೋ ಯಾವ ಪ್ರಾಣಿಯನ್ನೂ ನೀವು ಯೆಹೋವನಿಗೆ ಕೊಡಬಾರದು ಅಥವಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಅರ್ಪಿಸಬಾರದು.
-
-
ಧರ್ಮೋಪದೇಶಕಾಂಡ 15:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆದ್ರೆ ಕುಂಟಾಗಿರೋ, ಕುರುಡಾಗಿರೋ ಅಥವಾ ಬೇರೆ ಯಾವುದೇ ಗಂಭೀರ ದೋಷ ಇರೋ ಮೊದಲ ಮರಿಗಳನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿಯಾಗಿ ಅರ್ಪಿಸಬಾರದು.+
-