-
ವಿಮೋಚನಕಾಂಡ 12:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ನೀವು ಮೊದಲನೇ ದಿನ ದೇವರ ಆರಾಧನೆ ಮಾಡೋಕೆ ಸೇರಿಬರಬೇಕು. ಏಳನೇ ದಿನ ಇನ್ನೊಂದು ಸಾರಿ ಎಲ್ರೂ ಒಟ್ಟು ಸೇರಬೇಕು. ಆ ದಿನಗಳಲ್ಲಿ ಯಾವ ಕೆಲಸನೂ ಮಾಡಬಾರದು.+ ಪ್ರತಿಯೊಬ್ರಿಗೆ ಬೇಕಾಗುವಷ್ಟು ಆಹಾರ ಮಾತ್ರ ತಯಾರಿಸಬಹುದು.
-
-
ಯಾಜಕಕಾಂಡ 23:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆ ಏಳೂ ದಿನ ನೀವು ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆಗಳನ್ನ ಕೊಡಬೇಕು. ಏಳನೇ ದಿನಾನೂ ಸಭೆ ಸೇರಬೇಕು. ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು.’”
-
-
ಧರ್ಮೋಪದೇಶಕಾಂಡ 16:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆರು ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು. ಏಳನೇ ದಿನ ನಿಮ್ಮ ದೇವರಾದ ಯೆಹೋವನ ಆರಾಧನೆಗಾಗಿ ನೀವು ಕೂಡಿ ಬರಬೇಕಾದ ವಿಶೇಷ ದಿನ. ಆ ದಿನ ಯಾವ ಕೆಲಸನೂ ಮಾಡಬಾರದು.+
-