ವಿಮೋಚನಕಾಂಡ 23:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ನೀವು ಹೊಲದಲ್ಲಿ ಬೀಜಬಿತ್ತಿ ಶ್ರಮಪಟ್ಟು ಕೆಲಸಮಾಡಿ ವರ್ಷದ ಮೊದಲ ಬೆಳೆ ಕೊಯ್ದಾಗ ಕೊಯ್ಲಿನ ಹಬ್ಬ* ಆಚರಿಸಬೇಕು.+ ನಿಮ್ಮ ಶ್ರಮದ ಪ್ರತಿಫಲವಾಗಿ ಹೊಲದಿಂದ ವರ್ಷದ ಕೊನೇ ಬೆಳೆ ಕೂಡಿಸಿದಾಗ ಫಸಲು ಸಂಗ್ರಹ ಹಬ್ಬ* ಆಚರಿಸಬೇಕು.+
16 ನೀವು ಹೊಲದಲ್ಲಿ ಬೀಜಬಿತ್ತಿ ಶ್ರಮಪಟ್ಟು ಕೆಲಸಮಾಡಿ ವರ್ಷದ ಮೊದಲ ಬೆಳೆ ಕೊಯ್ದಾಗ ಕೊಯ್ಲಿನ ಹಬ್ಬ* ಆಚರಿಸಬೇಕು.+ ನಿಮ್ಮ ಶ್ರಮದ ಪ್ರತಿಫಲವಾಗಿ ಹೊಲದಿಂದ ವರ್ಷದ ಕೊನೇ ಬೆಳೆ ಕೂಡಿಸಿದಾಗ ಫಸಲು ಸಂಗ್ರಹ ಹಬ್ಬ* ಆಚರಿಸಬೇಕು.+