ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 34:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ನೀವು ವಾರಗಳ ಹಬ್ಬ ಆಚರಿಸಬೇಕು. ಆ ಸಮಯದಲ್ಲಿ ಗೋದಿ ಕೊಯ್ಲಿನ ಮೊದಲ ಬೆಳೆಯನ್ನ ಅರ್ಪಿಸಬೇಕು. ವರ್ಷದ ಕೊನೆಯಲ್ಲಿ ಫಸಲು ಸಂಗ್ರಹ ಹಬ್ಬ* ಮಾಡಬೇಕು.+

  • ಧರ್ಮೋಪದೇಶಕಾಂಡ 16:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆ ಏಳು ವಾರಗಳಾದ ಮೇಲೆ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ವಾರಗಳ ಹಬ್ಬ ಆಚರಿಸಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಷ್ಟರ ಮಟ್ಟಿಗೆ ಆಶೀರ್ವಾದ ಮಾಡಿದ್ದಾನೋ ಅದಕ್ಕೆ ತಕ್ಕ ಹಾಗೆ ಸ್ವಇಷ್ಟದ ಕಾಣಿಕೆ ತರಬೇಕು.+

  • ಅ. ಕಾರ್ಯ 2:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಐವತ್ತನೇ ದಿನದ ಹಬ್ಬ*+ ಬಂತು. ಶಿಷ್ಯರೆಲ್ಲ ಒಂದೇ ಮನೆಯಲ್ಲಿ ಸೇರಿಬಂದಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ