-
ಯಾಜಕಕಾಂಡ 23:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆ ದಿನ ದೇವರ ಆರಾಧನೆಗೆ ಸೇರಿಬರಬೇಕು ಅಂತ ನೀವು ಎಲ್ರಿಗೂ ಹೇಳಬೇಕು.+ ಅವತ್ತು ನೀವು ಕಷ್ಟದ ಕೆಲಸ ಮಾಡಬಾರದು. ನೀವು ಎಲ್ಲೇ ಇದ್ರೂ ಈ ನಿಯಮನ ಶಾಶ್ವತವಾಗಿ ಪಾಲಿಸಬೇಕು.
-