ಯಾಜಕಕಾಂಡ 23:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಏಳನೇ ಸಬ್ಬತ್ತಿನ ಮಾರನೇ ದಿನ ಅಂದ್ರೆ 50ನೇ ದಿನ+ ನೀವು ಇನ್ನೊಂದು ಸಲ ಯೆಹೋವನಿಗೆ ಹೊಸ ಬೆಳೆಯನ್ನ ಅರ್ಪಿಸಬೇಕು.+ ಯಾಜಕಕಾಂಡ 23:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಒಂದು ಆಡು ಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+ ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಸಮಾಧಾನ ಬಲಿಯಾಗಿ ಕೊಡಬೇಕು.+
19 ಒಂದು ಆಡು ಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+ ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಸಮಾಧಾನ ಬಲಿಯಾಗಿ ಕೊಡಬೇಕು.+