-
ಯಾಜಕಕಾಂಡ 22:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಕುರುಡಾಗಿರೋ, ಮೂಳೆ ಮುರಿದಿರೋ, ಗಾಯ ಆಗಿರೋ, ಚರ್ಮದ ಮೇಲೆ ಗಂಟು ಇರೋ, ಹುಳಕಡ್ಡಿ ಅಥವಾ ಕಜ್ಜಿ ಇರೋ ಯಾವ ಪ್ರಾಣಿಯನ್ನೂ ನೀವು ಯೆಹೋವನಿಗೆ ಕೊಡಬಾರದು ಅಥವಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಅರ್ಪಿಸಬಾರದು.
-
-
ಧರ್ಮೋಪದೇಶಕಾಂಡ 17:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ದೋಷ, ಕುಂದುಕೊರತೆ ಇರೋ ಹೋರಿ ಅಥವಾ ಕುರಿಯನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಬಾರದು. ಯಾಕಂದ್ರೆ ಅದು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.+
-