ಯೆಹೋಶುವ 15:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೆಹೂದ ಕುಲದ ಮನೆತನಗಳಿಗೆ ಎದೋಮಿನ+ ಗಡಿ ತನಕ ಇರೋ ಪ್ರದೇಶಗಳನ್ನ, ಚಿನ್ ಕಾಡಿನ ಮತ್ತು ನೆಗೆಬಿನ ದಕ್ಷಿಣ ದಿಕ್ಕಿನ ಅಂಚಿನ ತನಕ ಇದ್ದ ಪ್ರದೇಶಗಳನ್ನ ಹಂಚ್ಕೊಟ್ರು.*+ 2 ಅವ್ರ ದಕ್ಷಿಣದ ಗಡಿ ಲವಣ ಸಮುದ್ರದ* ತುತ್ತತುದಿಯಿಂದ+ ಅಂದ್ರೆ ಅದ್ರ ದಕ್ಷಿಣ ಕೊಲ್ಲಿಯಿಂದ ಶುರು ಆಗಿತ್ತು.
15 ಯೆಹೂದ ಕುಲದ ಮನೆತನಗಳಿಗೆ ಎದೋಮಿನ+ ಗಡಿ ತನಕ ಇರೋ ಪ್ರದೇಶಗಳನ್ನ, ಚಿನ್ ಕಾಡಿನ ಮತ್ತು ನೆಗೆಬಿನ ದಕ್ಷಿಣ ದಿಕ್ಕಿನ ಅಂಚಿನ ತನಕ ಇದ್ದ ಪ್ರದೇಶಗಳನ್ನ ಹಂಚ್ಕೊಟ್ರು.*+ 2 ಅವ್ರ ದಕ್ಷಿಣದ ಗಡಿ ಲವಣ ಸಮುದ್ರದ* ತುತ್ತತುದಿಯಿಂದ+ ಅಂದ್ರೆ ಅದ್ರ ದಕ್ಷಿಣ ಕೊಲ್ಲಿಯಿಂದ ಶುರು ಆಗಿತ್ತು.