-
ಅರಣ್ಯಕಾಂಡ 13:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಅವರು ಮೋಶೆ, ಆರೋನ, ಎಲ್ಲ ಇಸ್ರಾಯೇಲ್ಯರು ಇದ್ದ ಕಾದೇಶಿನ+ ಪಾರಾನ್ ಕಾಡಿಗೆ ಬಂದ್ರು. ಅವರು ಎಲ್ಲ ಇಸ್ರಾಯೇಲ್ಯರಿಗೆ ಕಾನಾನ್ ದೇಶದ ಬಗ್ಗೆ ವರದಿಯನ್ನ ಕೊಟ್ರು. ಅಲ್ಲಿನ ಹಣ್ಣುಗಳನ್ನ ತೋರಿಸಿದ್ರು.
-
-
ಅರಣ್ಯಕಾಂಡ 32:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆ ದೇಶ ನೋಡ್ಕೊಂಡು ಬನ್ನಿ ಅಂತ ನಾನು ನಿಮ್ಮ ತಂದೆಯಂದಿರನ್ನ ಕಾದೇಶ್-ಬರ್ನೇಯದಿಂದ ಕಳಿಸಿದಾಗ ಅವರೂ ಹೀಗೇ ಮಾಡಿದ್ರು.+
-