ವಿಮೋಚನಕಾಂಡ 23:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ನಿಮ್ಮ ದೇಶದ ಗಡಿಯನ್ನ ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ತನಕ, ಈ ಕಾಡಿಂದ ಮಹಾನದಿ* ತನಕ ವಿಸ್ತರಿಸ್ತೀನಿ.+ ಆ ದೇಶದ ಜನ್ರು ನಿಮ್ಮ ಕೈಯಲ್ಲಿ ಸೋಲೋ ತರ ಮಾಡ್ತೀನಿ. ನೀವು ಅವರನ್ನ ನಿಮ್ಮ ಎದುರಿಂದ ಓಡಿಸಿಬಿಡ್ತೀರ.+ ಯೆಹೋಶುವ 15:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೆಹೂದ ಕುಲದ ಮನೆತನಗಳಿಗೆ ಎದೋಮಿನ+ ಗಡಿ ತನಕ ಇರೋ ಪ್ರದೇಶಗಳನ್ನ, ಚಿನ್ ಕಾಡಿನ ಮತ್ತು ನೆಗೆಬಿನ ದಕ್ಷಿಣ ದಿಕ್ಕಿನ ಅಂಚಿನ ತನಕ ಇದ್ದ ಪ್ರದೇಶಗಳನ್ನ ಹಂಚ್ಕೊಟ್ರು.*+ ಯೆಹೋಶುವ 15:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅಲ್ಲಿಂದ ಅಚ್ಮೋನಿನ+ ತನಕ ಹೋಗಿ ಈಜಿಪ್ಟಿನ ನಾಲೆ*+ ತನಕ ಹೋಗಿ ಸಮುದ್ರ* ತೀರದಲ್ಲಿ ಕೊನೆ ಆಗ್ತಿತ್ತು. ಇದು ಅವ್ರ ದಕ್ಷಿಣದ ಗಡಿ.
31 ನಿಮ್ಮ ದೇಶದ ಗಡಿಯನ್ನ ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ತನಕ, ಈ ಕಾಡಿಂದ ಮಹಾನದಿ* ತನಕ ವಿಸ್ತರಿಸ್ತೀನಿ.+ ಆ ದೇಶದ ಜನ್ರು ನಿಮ್ಮ ಕೈಯಲ್ಲಿ ಸೋಲೋ ತರ ಮಾಡ್ತೀನಿ. ನೀವು ಅವರನ್ನ ನಿಮ್ಮ ಎದುರಿಂದ ಓಡಿಸಿಬಿಡ್ತೀರ.+
15 ಯೆಹೂದ ಕುಲದ ಮನೆತನಗಳಿಗೆ ಎದೋಮಿನ+ ಗಡಿ ತನಕ ಇರೋ ಪ್ರದೇಶಗಳನ್ನ, ಚಿನ್ ಕಾಡಿನ ಮತ್ತು ನೆಗೆಬಿನ ದಕ್ಷಿಣ ದಿಕ್ಕಿನ ಅಂಚಿನ ತನಕ ಇದ್ದ ಪ್ರದೇಶಗಳನ್ನ ಹಂಚ್ಕೊಟ್ರು.*+
4 ಅಲ್ಲಿಂದ ಅಚ್ಮೋನಿನ+ ತನಕ ಹೋಗಿ ಈಜಿಪ್ಟಿನ ನಾಲೆ*+ ತನಕ ಹೋಗಿ ಸಮುದ್ರ* ತೀರದಲ್ಲಿ ಕೊನೆ ಆಗ್ತಿತ್ತು. ಇದು ಅವ್ರ ದಕ್ಷಿಣದ ಗಡಿ.