ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 33:37
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 37 ಕಾದೇಶಿಂದ ಹೋಗಿ ಎದೋಮ್‌ ದೇಶದ ಮೇರೆಯಲ್ಲಿ ಇರೋ ಹೋರ್‌ ಬೆಟ್ಟದ ಹತ್ರ ಉಳ್ಕೊಂಡ್ರು.+

  • ಧರ್ಮೋಪದೇಶಕಾಂಡ 32:50
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 50 ಆ ಬೆಟ್ಟದ ಮೇಲೆ ನೀನು ಸಾಯ್ತೀಯ. ನಿನ್ನ ಅಣ್ಣ ಆರೋನ ಹೋರ್‌ ಬೆಟ್ಟದ+ ಮೇಲೆ ಸತ್ತಮೇಲೆ ಅವನಿಗೆ ಸಮಾಧಿ ಆದ ಹಾಗೆ ನಿನಗೂ ಸಮಾಧಿ ಆಗುತ್ತೆ.

  • 2 ಅರಸು 14:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಯಾರೊಬ್ಬಾಮ ಲೆಬೊ-ಹಾಮಾತಿಂದ*+ ಅರಾಬಾ ಸಮುದ್ರದ+ ತನಕ* ಇದ್ದ ಇಸ್ರಾಯೇಲ್ಯರ ಎಲ್ಲ ಪ್ರದೇಶಗಳನ್ನ ಮತ್ತೆ ಪಡ್ಕೊಂಡ. ಹೀಗೆ ಇಸ್ರಾಯೇಲ್‌ ದೇವರಾದ ಯೆಹೋವ ತನ್ನ ಪ್ರವಾದಿ ಯೋನನ+ ಮೂಲಕ ಹೇಳಿದ್ದ ಮಾತು ನಿಜ ಆಯ್ತು. ಗತ್‌-ಹೇಫೆರಿನಲ್ಲಿ+ ವಾಸಿಸ್ತಿದ್ದ ಯೋನ ಅಮಿತೈಯ ಮಗನಾಗಿದ್ದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ