ಯೆಹೆಜ್ಕೇಲ 47:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಹೀಗೆ ಈ ಗಡಿ ಸಮುದ್ರದಿಂದ ಶುರುವಾಗಿ ಹಚರ್-ಐನೋನಿನ+ ತನಕ ಹೋಗುತ್ತೆ. ಇದು ದಮಸ್ಕದ ಉತ್ತರ ಗಡಿ ತನಕ, ಹಾಮಾತಿನ ಗಡಿಯ ತನಕ ಹೋಗುತ್ತೆ.+ ಇದು ದೇಶದ ಉತ್ತರ ಗಡಿ.
17 ಹೀಗೆ ಈ ಗಡಿ ಸಮುದ್ರದಿಂದ ಶುರುವಾಗಿ ಹಚರ್-ಐನೋನಿನ+ ತನಕ ಹೋಗುತ್ತೆ. ಇದು ದಮಸ್ಕದ ಉತ್ತರ ಗಡಿ ತನಕ, ಹಾಮಾತಿನ ಗಡಿಯ ತನಕ ಹೋಗುತ್ತೆ.+ ಇದು ದೇಶದ ಉತ್ತರ ಗಡಿ.