-
ಧರ್ಮೋಪದೇಶಕಾಂಡ 3:16, 17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಅಷ್ಟೇ ಅಲ್ಲ ನಾನು ರೂಬೇನ್ಯರಿಗೆ ಗಾದ್ಯರಿಗೆ+ ಕೊಟ್ಟಿರೋ ಪ್ರದೇಶ ಗಿಲ್ಯಾದಿಂದ ಹಿಡಿದು ಅರ್ನೋನ್ ಕಣಿವೆ ತನಕ, (ಕಣಿವೆಯ ಮಧ್ಯಭಾಗ ತನಕ ಅದ್ರ ಗಡಿ ಇದೆ) ಯಬ್ಬೋಕ್ ಕಣಿವೆ ತನಕ, (ಇದು ಅಮ್ಮೋನಿಯರ ದೇಶದ ಗಡಿ) 17 ಅರಾಬಾ, ಯೋರ್ದನ್ ನದಿ, ಅದ್ರ ತೀರದ ತನಕ ಅಂದ್ರೆ ಕಿನ್ನೆರೆತಿಂದ ಅರಾಬಾ ಸಮುದ್ರದ ತನಕ ಇದೆ. ಅರಾಬಾ ಸಮುದ್ರ ಅಂದ್ರೆ ಲವಣ ಸಮುದ್ರ* ಪೂರ್ವದಲ್ಲಿರೋ ಪಿಸ್ಗಾ ಬೆಟ್ಟದ ಇಳಿಜಾರುಗಳ ಕೆಳಗಿದೆ.+
-