-
ಅರಣ್ಯಕಾಂಡ 3:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಪುರೋಹಿತನಾದ ಆರೋನನ ಮಗ ಎಲ್ಲಾಜಾರ್+ ಲೇವಿಯರ ಮುಖ್ಯ ಪ್ರಧಾನ. ಇವನು ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಕೆಲಸಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಇದ್ದವರ ಮೇಲ್ವಿಚಾರಕ.
-
-
ಯೆಹೋಶುವ 14:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಪುರೋಹಿತ ಎಲ್ಲಾಜಾರ, ನೂನನ ಮಗ ಯೆಹೋಶುವ ಮತ್ತು ಇಸ್ರಾಯೇಲ್ ಕುಲಗಳ ಮುಖ್ಯಸ್ಥರು ಕಾನಾನ್ ದೇಶನ ಇಸ್ರಾಯೇಲ್ಯರಿಗೆ ಹಂಚ್ಕೊಟ್ರು. ಹಾಗಾಗಿ ಅದು ಇಸ್ರಾಯೇಲ್ಯರ ಆಸ್ತಿ ಆಯ್ತು.+
-